ಆಚರಣೆಗಳು

ಗೋಕರ್ಣದ ದೇವಾಲಯಗಳಲ್ಲಿ ವೈದಿಕ ಸೇವೆಗಳ ಸಮಯದಲ್ಲಿ, ದೈವಿಕ ಆಶೀರ್ವಾದವನ್ನು ಕೋರಲು ಮತ್ತು ಆಧ್ಯಾತ್ಮಿಕ ಮಾರ್ಗದರ್ಶನವನ್ನು...

ಮುಂದೆ ಓದಿ...

ಹೋಮಗಳು

ಗೋಕರ್ಣದ ದೇವಸ್ಥಾನಗಳಲ್ಲಿ ಸಾಮಾನ್ಯವಾಗಿ ನಡೆಯುವ ಹೋಮ ವಿಧಿವಿಧಾನಗಳನ್ನು ನಾನು ವಿವರಿಸಬಲ್ಲೆ. ಹೋಮ ಆಚರಣೆಗಳಲ್ಲಿ ಹಲವಾರು...

ಮುಂದೆ ಓದಿ...

ನಾಗ ಪೂಜಾ

ನಾಗ ದೋಷ ಪೂಜೆಯು ಹಿಂದೂ ಪುರಾಣಗಳಲ್ಲಿ ನಾಗದೇವತೆಗಳಾದ ನಾಗರ ಆಶೀರ್ವಾದವನ್ನು ಸಮಾಧಾನಪಡಿಸಲು ಮತ್ತು ಕೋರಲು ನಡೆಸುವ ಆಚರಣೆ...

ಮುಂದೆ ಓದಿ...

ಗೋಕರ್ಣ ದೇವಾಲಯದ ವಿಶಿಷ್ಟ ಮಾಹಿತಿ


ಶ್ರೀ ಕ್ಷೇತ್ರ ಗೋಕರ್ಣವು ನಾಲ್ಕು ಯುಗಗಳಿಂದ ತನ್ನ ಅಪಾರ ಹಿರಿಮೆ, ಗರಿಮೆ, ಮಹಿಮೆಯಿಂದ ಭಕ್ತರ ಮೆಚ್ಚುಗೆಗೆ ಪಾತ್ರವಾದ ಪುಣ್ಯ ಭೂಮಿಯಾಗಿರುತ್ತದೆ. ಇಲ್ಲಿ ಆರಾಧನೆ ಮಾಡುವ ಶ್ರೀ ಮಹಾ ಗಣಪತಿ, ಶ್ರೀ ಮಹಾಬಲೇಶ್ವರ, ಪಾವ೯ತಿ, ಶ್ರೀ ಭದ್ರಕಾಳಿ, ಶ್ರೀ ಮಲ್ಲಿಕಾರ್ಜುನ, ಅಶೋಕೆ, ಕೋಟಿ ತೀರ್ಥ, ಸಮುದ್ರ ಸ್ನಾನ, ಗೋ ಗಭ೯, ರಾಮ ತಿಥ೯, ಜಟಾಯು ತೀರ್ಥ ಇವೇ ಮುಂತಾದವುಗಳಿಂದ ಕೂಡಿದ ಪುರಾತನ ಕ್ಷೇತ್ರವಾಗಿದೆ. ನಾರದಮುನಿಗಳು ಸ್ಥಾಪಿಸಲ್ಪಟ್ಟಂತಹ ಪುಣ್ಯಕ್ಷೇತ್ರವಾದ ಮಹಾ ಗಣಪತಿ ದೇವಸ್ಥಾನವಿದೆ.


ಸೇವೆಗಳು